Surprise Me!

ಕನ್ನಡ ಚಿತ್ರರಂಗದ ಹಿರಿಯ ನಟಿ B Jayamma ವಿಧಿವಶ | Filmibeat Kannada

2021-06-03 13 Dailymotion

ಬಿ.ಜಯಾ ಅವರು ಕಳೆದ ಆರು ದಶಕಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದರು. ಸುಮಾರು 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಹೆಚ್ಚಾಗಿ ಹಾಸ್ಯ ಪಾತ್ರಗಳಲ್ಲಿ ಖ್ಯಾತಿ ಗಳಿಸಿದ್ದರು.ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 75 ವರ್ಷದ ಬಿ ಜಯಾ ಕರುಣಾಶ್ರಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂಬ ವಿಚಾರ ಹೊರಬಿದ್ದಿದೆ.<br /><br />Veteran actress B Jaya, who acted in 300 films in Sandalwood, has passed away due to age-related ailment

Buy Now on CodeCanyon